Sunday, February 28, 2010
National Science Day
On every 28th February, National Science Day is observed to mark Raman Effect (which C. V. Raman discovered on the same day long back in 1928).
It is unfortunate that entire nation have no time to bother about this great day. Only few prestigious science institutes arrange some meaningful programs on this day. Once again, the media is very busy with the "Breaking News"
Wednesday, February 24, 2010
New MD of BEL: Mr Anil Kumar
ಸೆಸ್ಕ್ ಎಂಡಿ ನಿಧನ
ಕೊನೆಗೂ ಮುಕ್ತ... ಮುಕ್ತ
Tuesday, February 23, 2010
ಮತ್ತೆ ಹಾಡಿತು ಕೋಗಿಲೆ
ಇತ್ತೀಚೆಗಷ್ಟೇ ಶಿವರಾತ್ರಿ ಮುಗಿಯಿತು. ಫಾಲ್ಗುಣ ಮಾಸ ಮುಗಿಯಲು ಇನ್ನೂ ಸುಮಾರು ಇಪ್ಪತ್ತು ದಿನಗಳು ಇವೆ.
ಆಗಲೇ ಹೈದರಾಬಾದಿನಲ್ಲಿ ವಸಂತ ಮಾಸದ ಕಳೆ ತುಂಬಿಕೊಳ್ಳುತ್ತಾ ಇದೆ. ಎರಡು ದಿನಗಳಿಂದ ಒಳ್ಳೆಯ ಮಳೆ ಆಗಿದೆ. ಹೋದವಾರ, ಮಧ್ಯಾಹ್ನದ ಹೊತ್ತು ಹೊರಕ್ಕೆ ಹೋಗೋಕ್ಕೆ ಬೇಜಾರಾಗುತ್ತಿತ್ತು. ಇವತ್ತು ವಾತಾವರಣ ಆಹ್ಲಾದಕರವಾಗಿದೆ.
ಸಾಮಾನ್ಯವಾಗಿ ಯುಗಾದಿ ಹೊತ್ತಿಗೆ ಮಳೆ ಆಗೋದು ವಾಡಿಕೆ. ಆದರೆ, ಕಳೆದ ಒಂದು ವರ್ಷದಿಂದ ಎಲ್ಲಾ ಹಬ್ಬಗಳು ಒಂದೊಂದು ತಿಂಗಳು ಮುಂಚೆನೇ ಬರುತ್ತಾ ಇವೆ. ಚಾಂದ್ರಮಾನ ಪಂಚಾಗದ ಲೆಕ್ಕಾಚಾರಗಳು ಹೀಗೆ ಯಡವಟ್ಟು ಮಾಡಿಕೊಳ್ಳುತ್ತ ಅನೇಕ ಶತಕಗಳೇ ಉರುಳಿವೆ. ಆದರೂ ಇದರ ಬಗ್ಗೆ ಗಂಭೀರವಾಗಿ ಯಾರೂ ತಲೆಕೆಡಿಸಿಕೊಂಡಿಲ್ಲ. ಹೀಗೆ ಲೆಕ್ಕಾಚಾರ 30 ದಿನ ಆಗುತ್ತಿದ್ದ ಹಾಗೆ, ಒಂದು ಅಧಿಕ ಮಾಸ ತೂರಿಸಿ ಕೈ ತೊಳೆದು ಕೊಂಡುಬಿಡ್ತಾರೆ.
ಬೇಸಿಗೆಗೆ ಬರುತ್ತಿದ್ದ ಯುಗಾದಿ ಒಂದು ತಿಂಗಳು ಮುಂಚೆನೇ ಬರುತ್ತಾ ಇದೆ. ಆದರೂ, ಗಿಡ-ಮರಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತಿದೆ. ನಿಧಾನವಾಗಿ ಚಳಿ ಕಡಿಮೆ ಆಗುತ್ತಿದೆ. ನಾನು ಬೇಗ ಏಳಲು ಪ್ರಾರಂಭಿಸಿದ್ದೇನೆ. ಎದ್ದು "Walk-ಸ್ವಾತಂತ್ರ್ಯ" ! ಹೊಸ ಯುಗಾದಿ ಬಂದರೂ, ಬೇಂದ್ರೆಯವರ ಹಳೇ ಪದ್ಯದ ಪಾದವೇ ಗತಿ! ಹೋದ ವಾರ, ಯಾಕೋ ವಿಷ್ಣುವರ್ಧನ್ ಹಾಡು ನೆನಪಾಯಿತು.
"ನವ ವಸಂತದ ಗಾಳಿ ಬೀಸಲು, ಮಾವು ಚಿಗುರಿತು ಆಗಲೇ,
ಮೌನ ಮರೆಯುತ, ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ"
ಮತ್ತೆ ಹಾಡಿತು ಸಿನಿಮಾ ನೋಡಿ ಸುಮಾರು 15 ವರ್ಷಗಳೇ ಕಳೆದಿವೆ. ಈ ಹಾಡಿಗೆ ಅಭಿನಯಿಸಿದ ಬೇಬಿ ಶ್ಯಾಮಿಲಿ ಈಗ ಹೀರೋಯಿನ್ನು. ವಿಷ್ಣುವರ್ಧನ್ ಇಹಲೋಕವನ್ನು ತ್ಯಜಿಸಿಯಾಗಿದೆ.
Monday, February 15, 2010
ನಾನೇಕೆ ದಪ್ಪ?
Friday, February 12, 2010
ಎಲ್ಲರಿಗೂ ಮಹಾಶಿವರಾತ್ರಿ ಶುಭಾಶಯಗಳು
The Karnataka government has transported over 50000 liter of 'Ganga jal' from Hrishikesh to distribute among devout as 'theertha' in select temples across the state.
When the state is getting ready for another summer which will cause scarcity of water, the idiots in Vidhana Soudha are wasting the resources on such gimmicks.
Thursday, February 11, 2010
Monday, February 1, 2010
Magnus Carlsen won the Corus Chess Tournament-2010
Magnus Carlsen is the winner in Group A while the Group B winner, Anish Giri will play in Group A, next year and Group C Winner, Li Chao will play in Group B, next year.
Group A Standings | Group B Standings | Group C Standings | |||||||||
1 | Magnus Carlsen | (Nor, 8.5) | 2810 | 1 | Anish Giri | (Ned, 9.0) | 2588 | 1 | Li Chao | (Chn, 10.0) | 2604 |
2 | Vladimir Kramnik | (Rus, 8.0) | 2788 | 2 | Arkadij Naiditsch | (Ger, 8.5) | 2687 | 2 | Abhijeet Gupta | (Ind, 8.5) | 2577 |
3 | Alexei Shirov | (Esp, 8.0) | 2723 | 3 | Ni Hua | (Chn, 8.0) | 2657 | 3 | Robin van Kampen | (Ned, 8.0) | 2456 |
4 | Viswanthan Anand | (Ind, 7.5) | 2790 | 4 | Erwin l'Ami | (Ned, 7.5) | 2615 | 4 | Danielle Vocaturo | (Ita, 8.0) | 2495 |
5 | Hikaru Nakamura | (Usa, 7.5) | 2708 | 5 | Wesley So | (Phi, 7.5) | 2656 | 5 | Ray Robson | (Usa, 7.5) | 2570 |
6 | Sergey Karjakin | (Rus, 7.0) | 2720 | 6 | P Harikrishna | (Ind, 6.5) | 2672 | 6 | Robin Swinkels | (Ned, 7.5) | 2495 |
7 | Vassily Ivanchuk | (Ukr, 7.0) | 2749 | 7 | Parimarjan Negi | (Ind, 6.5) | 2621 | 7 | Benjamin Bok | (Ned, 7.0) | 2322 |
8 | Peter Leko | (Hun, 6.5) | 2739 | 8 | David Howell | (Eng, 6.0) | 2606 | 8 | Nils Grandelius | (Swe, 6.0) | 2515 |
9 | Lienier Dominguez | (Cub, 6.5) | 2712 | 9 | Emil Sutovsky | (Isr, 6.0) | 2657 | 9 | Stefan Kuipers | (Ned, 6.0) | 2340 |
10 | Fabiano Caruana | (Ita, 5.5) | 2675 | 10 | Anna Muzychuk | (Slo, 5.5) | 2523 | 10 | Mariya Muzychuk | (Ukr, 6.0) | 2447 |
11 | Loek van Wely | (Ned, 5.0) | 2696 | 11 | Liviu-Dieter Nisipeanu | (Rom, 5.5) | 2681 | 11 | Kjetil Lie | (Nor, 5.5) | 2547 |
12 | Nigel Short | (Eng, 5.0) | 2641 | 12 | Dmitri Reinderman | (Ned, 5.0) | 2573 | 12 | Zhaoqin Peng | (Ned, 5.0) | 2402 |
13 | Sergei Tiviakov | (Ned, 4.5) | 2662 | 13 | Tomi Nyback | (Fin, 5.0) | 2643 | 13 | Sjoerd Plukkel | (Ned, 3.0) | 2279 |
14 | Jan Smeets | (Ned, 4.5) | 2657 | 14 | Varuzhan Akobian | (Usa, 4.5) | 2628 | 14 | Soumya Swaminathan | (Ind, 3.0) | 2323 |