Friday, January 1, 2010

ಈ ಸಾವು ನ್ಯಾಯವೇ?


ನಮ್ಮ ನೋವು-ನಲಿವು, ಕಷ್ಟ-ಸುಖ, ಸೋಲು-ಗೆಲುವು, ಸಿಟ್ಟು-ಸೆಡವು, ಪ್ರೀತಿ-ಪ್ರೇಮ, ಕೋಪ-ತಾಪ, ಅಳು-ನಗು, ಮುನಿಸು, ಕೊರಗು, ಬೆರಗು, ಜಿಗುಪ್ಸೆ, ಹತಾಶೆ, ಉತ್ಸಾಹ ಹೀಗೆ ಅನೇಕ ಭಾವನೆಗಳಿಗೆ ಧ್ವನಿ ಕೊಟ್ಟ ಎರಡು ದಿವ್ಯ ಚೇತನಗಳು ಊರ್ಧ್ವಸ್ತವಾದವು.
ಓಹಿಲೇಶ್ವರ ಚಿತ್ರಕ್ಕೆ ವಿಜಯ ನಾರಸಿಂಹ ಅವರು ಬರೆದ ಈ ಹಾಡು ಪದೇ ಪದೇ ಎಲ್ಲರನ್ನು ಕಾಡುತ್ತಿರುತ್ತದೆ.



No comments:

Post a Comment

Note: Only a member of this blog may post a comment.