Wednesday, January 13, 2010

ಸಂಕ್ರಾಂತಿ ಬಂತು... ರತ್ತೋ ರತ್ತೋ...


ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡಿ ಅಂತಹ ಹೇಳುತ್ತಾರೆ.

ಮುನ್ನಾ ಭಾಯಿ ಗುಲಾಬಿ ಹೂವು ಕೊಟ್ಟಂತೆ, ಗೌಡರಿಗೆ ಎಳ್ಳು-ಬೆಲ್ಲ ಕೊಟ್ಟರೆ ಹೇಗಿರುತ್ತೆ?
 
 

No comments:

Post a Comment

Note: Only a member of this blog may post a comment.